Search
Library
Log in
Watch fullscreen
3 years ago

ದೀಪಿಕಾ ಪಡುಕೋಣೆ ರಣ್ವೀರ್ ಸಿಂಗ್ ಆರತಕ್ಷತೆಗೆ ಇಂದ್ರಜಿತ್ ಲಂಕೇಶ್ ಹೋಗೋದಿಲ್ಲ | ಕಾರಣ? | FILMIBEAT KANNADA

Filmibeat Kannada
Filmibeat Kannada
Director Indrajit Lankesh will not able to attend Deepika Padukone and Ranveer Singh reception party watch is held today (November 21th) in Bengaluru.

'ಬಾಜಿರಾವ್ ಮಸ್ತಾನಿ' ಜೋಡಿ ಈಗ ಬೆಂಗಳೂರಿನಲ್ಲಿದೆ. ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಲಿದ್ದಾರೆ. ಕನ್ನಡ ಚಿತ್ರರಂಗದ ಕೆಲವು ಪ್ರಮುಖ ನಟರು ಸಹ ನವ ಜೋಡಿಗೆ ಆಶೀರ್ವಾದ ಮಾಡಲಿದ್ದಾರೆ. ಆದರೆ, ನಿರ್ದೇಶಕ ಇಂದ್ರಜೀತ್ ಮಾತ್ರ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

Browse more videos

Browse more videos