ಹೆರಿಗೆ ರಜೆ ಮೇಲೆ ಹೋಗುವವರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ | Oneindia Kannada

  • 6 years ago
In a bid to help women on maternity leave retain their jobs, the government may dip into labor welfare cess collected by states to reimburse employers providing maternity benefits to female staff, officials familiar with the matter said.

ಮಹಿಳೆಯರನ್ನು ನೌಕರಿಗೆ ತೆಗೆದುಕೊಳ್ಳಲು ಕೆಲವು ಕಂಪನಿಗಳು ಹಿಂದೇಟು ಹಾಕುತ್ತವೆ ಯಾಕೆಂದರೆ ಆಕೆಯ ಮದುವೆ, ಹೆರಿಗೆ ಇನ್ನೂ ಹಲವು ರಜೆಗಳನ್ನು ಕೊಡಬೇಕು ಎಂದು. ಆದರೆ ಕೇಂದ್ರ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು ಕಂಪನಿಗೆ ನೀವು ರಜೆ ಕೊಡಿ ನಾವು ಏಳು ತಿಂಗಳ ಸಂಬಳವನ್ನು ಅವರಿಗೆ ನೀಡುತ್ತೇವೆ ಎಂದು ಸೂಚನೆ ನೀಡಿದೆ.

Recommended