ಶೇರ್ ಚಾಟ್ ಆಪ್ ಗೆ ಸ್ಯಾಂಡಲ್ವುಡ್ ತಾರೆಯರು ಫುಲ್ ಫಿದಾ..! | FILMIBEAT KANNADA
  • 5 years ago
ಫೇಸ್ಬುಕ್, ವಾಟ್ಸಾಪ್, ಇನ್ಟ್ಸಾಗ್ರಾಮ್ ಗಳಂತೆಯೆ ಇದೀಗ ಶೇರ್ ಚಾಟ್ ಎಂಬ ಹೊಸ ಅಪ್ಲಿಕೇಷನ್ ಸಾಮಾಜಿಕ ಜಾಲತಾಣಕ್ಕೆ ಪಾದಾರ್ಪಣೆ ಮಾಡಿದೆ, ಈ ಮುಂಚಿನ ಎಲ್ಲ ಆಪ್ಗಳು ಇಂಗ್ಲಿಷ್ಗೆ ಹೆಚ್ಚಿನ ಒತ್ತನ್ನು ನೀಡಿದ್ದರೆ ಶೇರ್ ಚಾಟ್ ಮಾತ್ರ ಕನ್ನಡಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದು ವಿಶೇಷವಾಗಿದ್ದು ಚಂದನವನದ ತಾರೆಯರು ಈ ಆಪ್ಗೆ ಫುಲ್ ಫಿದಾ ಆಗಿದ್ದಾರೆ.


like facebook, whatsapp, instagram there is a app called as share chat, speciality of this app is that it's in kannada and all other app's are in english.


Recommended