Ananth Kumar Demise : 6 ತಿಂಗಳಲ್ಲಿ ಇಬ್ಬರು ಬಿಜೆಪಿ ದಿಗ್ಗಜರನ್ನ ಕಳೆದುಕೊಂಡ ಬಿಜೆಪಿ | Oneindia Kannada

  • 6 years ago
Within Six months, Bengaluru BJP lost two of their prominent leaders. Six months back Bengaluru Jayanagar MLA B N Vijay Kumar died and now Union Minister Ananth Kumar.

ಕೇಂದ್ರ ಸಚಿವ ಎಚ್ ಎನ್ ಅನಂತ್ ಕುಮಾರ್ ಅವರ ಅಕಾಲಿಕ ನಿಧನದಿಂದ ದೇಶ ಮತ್ತು ರಾಜ್ಯ ಪ್ರಮಖ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಪಕ್ಷಾತೀತವಾಗಿ ಎಲ್ಲರೂ ಹೇಳುವಂತೆ, ರಾಜಕೀಯಕ್ಕೆ ಎಲ್ಲರೂ ಬರುತ್ತಾರೆ, ಹೋಗುತ್ತಾರೆ.. ಆದರೆ ಅನಂತ್ ಕುಮಾರ್ ಅವರಂತಹ ರಾಜಕಾರಣಿ ಸಿಗುವುದು ಅಪರೂಪ. ಕೇವಲ ಆರು ತಿಂಗಳ ಅವಧಿಯಲ್ಲಿ ಬಿಜೆಪಿ ತನ್ನ ಎರಡು ಪ್ರಮುಖ ನಾಯಕರನ್ನು ಕಳೆದುಕೊಂಡಿದೆ. ಇದೇ ವರ್ಷ ಮೇ ನಾಲ್ಕರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಯನಗರ ಕ್ಷೇತ್ರದ ಶಾಸಕರಾಗಿದ್ದ ಬಿ ಎನ್ ವಿಜಯ್ ಕುಮಾರ್ ವಿಧಿವಶರಾಗಿದ್ದರು.

Recommended