Search
Library
Log in
Watch fullscreen
3 years ago

ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿ ಬಂದ ಈ ಎರಡು ಸುದ್ದಿಗಳು ನಿಜಾನಾ? | FILMIBEAT KANNADA

Filmibeat Kannada
Filmibeat Kannada
Rashmika Mandanna who has already won millions of hearts with her performance in recently released Geetha Govindam, has to confirm her romance with Superstar Mahesh Babu for Sukumar’s directorial venture.


ರಶ್ಮಿಕಾ ಮಂದಣ್ಣ ಕನ್ನಡ ಹಾಗೂ ತೆಲುಗಿನಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ನಟಿ ಎನಿಸಿಕೊಂಡಿದ್ದಾರೆ. ಮಾಡಿದ ಕೆಲವೇ ಚಿತ್ರಗಳ ಮೂಲಕ ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳ ಮನಸ್ಸು ಕದ್ದಿದ್ದಾರೆ. ತಮ್ಮ ನಿಶ್ಚಿತಾರ್ಥ ಬ್ರೇಕ್ ಅಪ್ ಬಳಿಕ ರಶ್ಮಿಕಾ ಸ್ವಲ್ಪ ಡಲ್ ಆಗಿದ್ದಾರೆ ಎಂಬ ಮಾತಿದೆ. ಹಾಗಾಗಿ, ಕನ್ನಡದಲ್ಲಿ ಸಿನಿಮಾಗಳನ್ನ ಕೂಡ ಮಾಡ್ತಿಲ್ಲ ಎಂದು ಹೇಳಲಾಗ್ತಿತ್ತು. ಆದ್ರೀಗ, ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಮೂಲಕ ವಾಪಸ್ ಆಗಿದ್ದಾರೆ. ರಶ್ಮಿಕಾ ಅವರ ಬಗ್ಗೆ ಟಾಲಿವುಡ್ ನಿಂದ ಎರಡು ಸುದ್ದಿ ಚರ್ಚೆಯಾಗ್ತಿದೆ. ಇದು ನಿಜಾನ ಅಥವಾ ಬರಿ ಗಾಸಿಪ್ ಅಂತ ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ. ಹಾಗಿದ್ರೆ, ಏನು ಆ ಸುದ್ದಿ.?

Browse more videos

Browse more videos