ವಿರಾಟ್ ಕೊಹ್ಲಿಯನ್ನು ಮೆಚ್ಚಿದ ಡಬ್ಲ್ಯೂ ಡಬ್ಲ್ಯೂ ಇ ಪೌಲ್ ಹೈಮನ್ | Oneindia Kannada
  • 5 years ago
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ದ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಜೊತೆಗೆ ಹ್ಯಾಟ್ರಿಕ್ ಶತಕವನ್ನು ಸಿಡಿಸಿದ್ದಾರೆ. ಇದರಿಂದ ಕ್ರಿಕೆಟ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಡಬ್ಲ್ಯೂ ಡಬ್ಲ್ಯೂ ಇ ಖ್ಯಾತಿಯ ಬ್ರಾಕ್ ಲೆಸನರ್, ಕಾನೂನು ಸಲಹೆಗಾರ, ಪೌಲ್ ಹೈಮನ್ ಸಂತಸಗೊಂಡಿದ್ದು ಟ್ವೀಟ್ ಮಾಡಿದ್ದಾರೆ.

India captain Virat Kohli has been playing a good batting against the West Indies. With a hat-trick. Cricket fans are happy and happy. Brock Lesnar, of the WWE fame, has been tweeted by legal counsel, Paul Hyman.


Recommended