ರಾಹುಲ್ ಗಾಂಧಿಗೆ ಶಿಕ್ಷೆ ಕೊಟ್ಟ ಬಿಜೆಪಿ | Oneindia Kannada
  • 5 years ago
While applauding the girls, Congress president Rahul Gandhi referred to the story as that of Manipur instead of Mizoram. The Bharatiya Janata Party (BJP) was quick to spot the error and put the Congress president in the dock.


ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ನೀಡಿದೆ! ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಿಜೋರಾಂನ ಸುದ್ದಿಯೊಂದನ್ನು ಶೇರ್ ಮಾಡಿದ್ದ ರಾಹುಲ್ ಗಾಂಧಿ, ಆ ಲೇಖನದಲ್ಲಿ ಶ್ಲಾಘಿಸಲಾಗಿದ್ದ ಹೆಣ್ಣು ಮಕ್ಕಳನ್ನು ಹೊಗಳುವ ಸಂದರ್ಭದಲ್ಲಿ 'ಮಣಿಪುರ'ದ ಹೆಣ್ಣುಮಕ್ಕಳು ಎಂದು ಬರೆದಿದ್ದರು.
Recommended