ಮಂಡ್ಯ ಕಾಂಗ್ರೆಸ್ ನಾಯಕರನ್ನು ಮನವೊಲಿಸಿದ ಸಿದ್ದರಾಮಯ್ಯ | Oneindia Kannada
  • 5 years ago
ಮಂಡ್ಯದಲ್ಲಿ ಉಂಟಾಗಿದ್ದ ಅಸಮಾಧಾನವನ್ನು ಬಗೆ ಹರಿಸಲು, ಇಲ್ಲಿನ ಕನಕ ಭವನದಲ್ಲಿ ಸಭೆ ನಡೆಸಿದ್ದು, ಕಾಂಗ್ರೆಸ್ ನ ಎಲ್ಲಾ ನಾಯಕರನ್ನು ಕರೆಯಿಸಿಕೊಂಡ ಸಿದ್ದರಾಮಯ್ಯ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡರ ಗೆಲುವಿನ ಸಂಬಂಧ ಮಾತುಕತೆ ನಡೆಸಿ, ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

Former Cm Siddaramaiah called secret meeting of Congress leaders to resolve displeasure. Requested to work for JDS and Congress candidate LR Shivarame Gowda victory in LS by elections polls 2018.
Recommended