ಬೆಂಗಳೂರಿನ ನಂದಿ ಹಿಲ್ಸ್ ಗೆ ಒಂಟಿಯಾಗಿ ಹೋದರೆ ಪ್ರವೇಶ ಇಲ್ಲ | Oneindia kannada

  • 6 years ago
Nandi Hills is one of the major tourist destinations in Bangalore. This is a great place to spend a weekend with friends. There are many people who visits Nandi Hills alone or with company. So now a great change has been made in the Nandi Hills Rules. That is Nandi Hills entry is restricted for solo travelers. Those who go alone are banned.

ಬೆಂಗಳೂರಿನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ನಂದಿಹಿಲ್ಸ್‌ ಕೂಡಾ ಒಂದು. ಸ್ನೇಹಿತರ ಜೊತೆ ವಾರಾಂತ್ಯ ಕಳೆಯಲು ಇದೊಂದು ಉತ್ತಮ ಸ್ಥಳವಾಗಿದೆ. ಸ್ನೇಹಿತರ ಜೊತೆ ಇಲ್ಲವಾದರೆ ಒಬ್ಬಂಟಿಯಾಗಿ ಈ ನಂದಿ ಹಿಲ್ಸ್‌ಗೆ ಹೋಗಿ ಬರುವವರು ಬಹಳಷ್ಟು ಮಂದಿ ಇದ್ದಾರೆ. ಹೀಗಿರುವಾಗ ಇದೀಗ ನಂದಿಹಿಲ್ಸ್‌ನ ರೂಲ್ಸ್‌ನಲ್ಲಿ ಒಂದು ಮಹತ್ತರ ಬದಲಾವಣೆಯನ್ನು ಮಾಡಲಾಗಿದೆ. ಅದೇನೆಂದರೆ ನಂದಿಹಿಲ್ಸ್‌ಗೆ ಇನ್ನುಮುಂದೆ ಯಾರೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ಒಬ್ಬಂಟಿಯಾಗಿ ಹೋಗುವವರನ್ನು ಬ್ಯಾನ್ ಮಾಡಲಾಗಿದೆ.

Recommended