ಸಾಜಿದ್ ಖಾನ್ ಬಂಡವಾಳ ಬಯಲಾಗಿದ್ದಕ್ಕೆ ಬಿಪಾಶಾ ಬಸುಗೆ ಖುಷಿ.! | FILMIBEAT KANNADA

  • 6 years ago
ಸಾಜಿದ್ ಖಾನ್ 'ಕಾಮುಕ' ಮುಖ ಬಹಿರಂಗವಾಗುತ್ತಿದ್ದಂತೆಯೇ, 'ಹೌಸ್ ಫುಲ್-4' ಚಿತ್ರದ ನಿರ್ದೇಶಕನ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಈ ಬೆಳವಣಿಗೆ ಬಿಪಾಶಾ ಬಸುಗೆ ಸಿಕ್ಕಾಪಟ್ಟೆ ಖುಷಿ ಹಾಗೂ ಸಮಾಧಾನ ತಂದಿದೆ.

Bollywood Actress Bipasha Basu reveals Humshakals experience with Sajid Khan.

Recommended