ಮುಂದಿನ 48 ಗಂಟೆಗಳು ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯವಾಗಲಿದೆ | Oneindia Kannada

  • 6 years ago
Internet users across the globe may experience network failures as the key domain servers are slated to undergo routine maintenance over the next 48 hours.

ಮುಂದಿನ 48 ಗಂಟೆಗಳ ಕಾಲ, ವಿಶ್ವದಾದ್ಯಂತ ಅಂತರ್ಜಾಲ ಸೇವೆಯಲ್ಲಿ ವ್ಯತ್ಯವಾಗುವ ಸಾಧ್ಯತೆ ಇದೆ ಎಂದು ರಷ್ಯಾದ ಪತ್ರಿಕೆಯೊಂದು ಮಾಹಿತಿ ನೀಡಿದೆ.