Navaratri 2018 : ನವರಾತ್ರಿ ಅಥವಾ ದಸರಾ ಹಬ್ಬದಲ್ಲಿ ಈ ತಪ್ಪುಗಳನ್ನ ಮಾಡಲೇಬಾರದು | ನೆನಪಿರಲಿ | Oneindia Kannada

  • 6 years ago
Navaratri 2018 : Mistakes you should never commit during Navratri Navratri is just around the corner and there is a festive whiff in the air --- Navratri is a major Hindu festival celebrated through most of India and marks the arrival of the Goddess Durga, through different avataars in our homes. Durga, who is also known as Kali and Shakti represents female power and emancipation. While most of us know what to do during Navratri, there are few things that you absolutely must not do! Watch video..

ಅಕ್ಟೋಬರ್ 10 ರಿಂದ ಆರಂಭಗೊಂಡು 18 ರವರೆಗೆ ನವರಾತ್ರಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಮಾತೆ ಪಾವರ್ತಿಯೇ ಒಂಭತ್ತು ಅವತಾರಗಳನ್ನು ತಾಳಿ ನವರಾತ್ರಿಯ ಸಮಯದಲ್ಲಿ ಭಕ್ತರನ್ನು ಅನುಗ್ರಹಿಸುತ್ತಾರೆ. ನವರಾತ್ರಿಯಂದು ಹೆಚ್ಚಿನವರು ಉಪವಾಸ ವ್ರತಗಳನ್ನು ವಾಡಿಕೆಯಾಗಿದೆ. ಈ ಸಮಯದಲ್ಲಿ ಮಾತೆಯ ಕೃಪಾಕಟಕ್ಷ ಭಕ್ತರ ಮೇಲೆ ಉತ್ತಮವಾಗಿರುವುದರಿಂದ ಮಾತೆಯನ್ನು ಖುಷಿಪಡಿಸುವ ಕೆಲಸಗಳನ್ನು ಮಾಡಬೇಕು. ಇಂದಿನ ವಿಡಿಯೋದಲ್ಲಿ ಮಾತೆಗೆ ಇಷ್ಟವಾಗದೇ ಇರುವ ಯಾವ ಕೆಲಸಗಳನ್ನು ನೀವು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ