Mysore Dasara 2018 : ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಗೈರಾದ ಕಾರಣ?
  • 6 years ago
Mysuru Dasara 2018: Mysuru Dasara was inaugurated on Wednesday ( October 10 ). But the Congress party leaders did not attend this event. What is the reason for this?

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ದಸರೆ ಇಂದು ಬುಧವಾರ (ಅ.10) ಉದ್ಘಾಟನೆಗೊಂಡಿದೆ. ಆದರೆ ಉಭಯ ಪಕ್ಷದ ಮುಖಂಡರ ಗೈರು ಮಾತ್ರ ದಸರೆಯ ವೇದಿಕೆಯಲ್ಲಿ ಎದ್ದು ಕಾಣುತ್ತಿತ್ತು.
Recommended