ನಾಗ್ಪುರಕ್ಕೆ ತೆರಳಲಿದ್ದಾರೆ ಮಾಜಿ ಸಿ ಎಂ ಸಿದ್ದರಾಮಯ್ಯ | Oneindia Kannada

  • 6 years ago
ಕಾಂಗ್ರೆಸ್ ಮುಖಂಡ , ಮಾಜಿ ಸಿ.ಎಂ ಸಿದ್ದರಾಮಯ್ಯ ಅವರು, ಹೊಸದಾಗಿ ಸಂಪುಟ ಸೇರಲಿರುವ ಕಾಂಗ್ರೆಸ್ ಶಾಸಕರ ಪಟ್ಟಿ ಹಿಡಿದು ಇಂದು ಸಂಜೆ ನಾಗ್ಪುರಕ್ಕೆ ಹಾರಲಿದ್ದಾರೆ.ಇವರ ಈ ಕಾರ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಸಾಥ್ ನೀಡಲಿದ್ದಾರೆ.

Siddaramaiah going to Nagpur to attend Congress Executive meeting. He also going to meet Rahul Gandhi and Karnataka congress in charge KC Venugopal and discuss about cabinet expansion. Dinesh Gundu rao also going with him.

Recommended