Asia cup 2018: ಭಾರತದ ವಿರುದ್ಧವೇ ಆಡಲಿದ್ದಾರೆ ಈ ಆಟಗಾರು | Oneindia Kannada

  • 6 years ago
#INDvsHK #AsiaCup2018 #AsiaCup18

ಏಷ್ಯಾ ಕಪ್ 2018ರ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಹಾಂಕಾಂಗ್ ತಂಡಗಳು ಮಂಗಳವಾರ ಮುಖಾಮುಖಿಯಾಗಲಿವೆ. ಭಾರತ ಮೂಲದ ಇಬ್ಬರು ಆಟಗಾರರು ತವರಿನ ತಂಡದ ವಿರುದ್ಧವೇ ಆಡಲಿದ್ದಾರೆ. ಅದರಲ್ಲಿ ಒಬ್ಬರು ನಾಯಕರಾಗಿ ತಮ್ಮ ತಂಡವನ್ನು ನಡೆಸಲಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

India and Hong Kong will face Tuesday in the Asia Cup 2018 league match. The two players from India will play against their home team. Another specialty is that one of them will lead the team as a leader.

Recommended