ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡಿದ ನಟ ದರ್ಶನ್ | ಇದು ಸಿನಿಮಾಗೋ ಕಾಂಪಿಟೇಶನ್ ಗೋ ?

  • 6 years ago
Challenging star darshan rides sports car in Mysore. Now the video goes viral on social media


ಕುರುಕ್ಷೇತ್ರ' ಸಿನಿಮಾ ಮುಗಿಸಿ 'ಯಜಮಾನ'ನಾಗಿರುವ ದರ್ಶನ್ ಮತ್ತೆರಡು ಚಿತ್ರಗಳಿಗೆ ಚಾಲನೆ ನೀಡಿದ್ದಾರೆ. ಸಿನಿಮಾ ಬಿಟ್ಟರೇ ದರ್ಶನ್ ಪ್ರಾಣಿಪ್ರಿಯರು ಮತ್ತು ಕಾರ್ ಕ್ರೇಜ್ ಹೆಚ್ಚು ಹೊಂದಿರುವ ನಟ ಎಂಬುದು ಗೊತ್ತಿರುವ ಸಂಗತಿ. ಆದ್ರೆ, ಸ್ಪೋರ್ಟ್ಸ್ ಕಾರ್ ಡ್ರೈವ್ ಮಾಡುವ ಮಟ್ಟಿಗೆ ಕ್ರೇಜ್ ಹೊಂದಿದ್ದಾರೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಇದೀಗ ಈ ಸುದ್ದಿ ವೈರಲ್ ಆಗುತ್ತಿದೆ. ಇದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ಸ್ಪೋರ್ಟ್ಸ್ ಕಾರ್ ಚಲಾಯಿಸಿರುವ ವಿಡಿಯೋ ವೈರಲ್ ಆಗಿರುವುದು.

Recommended