ಸದ್ಯದಲ್ಲೇ ನಟ ಅಂಬರೀಷ್ ಫ್ಯಾನ್ಸ್ ಗೆ ಕಾದಿದೆ ಎರಡು ಅಚ್ಚರಿ | Oneindia Kannada

  • 6 years ago
Kannada actor Ambareesh's 'Ambi Ning Vayassaytho' movie audio release on September 16th and movie will be releasing on September 28th. The movie is a remake of Tamil movie 'Power Pandi'.


ಈ ವರ್ಷದಲ್ಲಿ ಇನ್ನು ಮೂರುವರೆ ತಿಂಗಳು ಮಾತ್ರ ಉಳಿದಿದೆ. ಇದರೊಳಗೆ ಕನ್ನಡದ ಯಾವ ಸಿನಿಮಾ ತೆರೆಗೆ ಬರುತ್ತದೆ, ಯಾವ ಸಿನಿಮಾ ಬರುವುದಿಲ್ಲ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಈಗಾಗಲೇ, ಸಾಕಷ್ಟು ದಿನದಿಂದ ಕಾಯುತ್ತಿದ್ದ ಅಂಬರೀಶ್ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ವಿಶೇಷ ಅಂದರೆ, ಇದೇ ತಿಂಗಳಿನಲ್ಲಿ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಆಡಿಯೋ ಹಾಗೂ ಸಿನಿಮಾ ಬಿಡುಗಡೆಯಾಗಲಿದೆ.

Recommended