ಕುರುಕ್ಷೇತ್ರ ಸಿನಿಮಾ ಒಲ್ಲೆ ಅಂದ ನಟಿ ಯಾರು..? | Filmibeat Kannada
  • 6 years ago
Darshan's 50th movie Kurukshethra had offered a role to Raai Laxmi but she rejected it and then the same role was offered to Haripriya.

ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಲು ರೇ ಲಕ್ಷ್ಮಿ ಅವರನ್ನು ಕೇಳಲಾಗಿತ್ತು ಆದ್ರೆ ಅವರು ಒಪ್ಪದ ಕಾರಣ ಹರಿಪ್ರಿಯಾ ಆ ಪಾತ್ರ ಮಾಡಿದ್ರಂತೆ. ಇನ್ನುಳಿದಂತೆ ಸಿನಿಮಾದಲ್ಲಿ ರವಿಚಂದ್ರನ್, ಮೇಘನಾ ರಾಜ್, ಶಶಿಕುಮಾರ್, ಸಾಯಿ ಕುಮಾರ್, ನಿಖಿಲ್ ಕುಮಾರಸ್ವಾಮಿ ಮುಂತಾದವರು ಅಭಿನಯಿಸಿದ್ದಾರೆ.
Recommended