ರಾಹುಲ್ ಗಾಂಧಿ ಮೇಲೆ ಮತ್ತೊಂದು ಅಪವಾದ | Oneindia Kannada

  • 6 years ago
ಮಾನಸ ಸರೋವರ ಯಾತ್ರೆಗೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಂಸಾಹಾರ ಸೇವಿಸಿದರೇಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ರಾಹುಲ್ ಊಟಕ್ಕೆಂದು ತೆರಳಿದ್ದ ರೆಸ್ಟಾರೆಂಟ್ ನ ವೇಟರ್ ವೊಬ್ಬರು ನೀಡಿದ ಮಾಹಿತಿಯ ಮೇರೆಗೆ ನೇಪಾಳಿ ವೆಬ್ ಸೈಟ್ ಗಳು ರಾಹುಲ್ ಗಾಂಧಿ ಅವರು ಚಿಕನ್ ಕುರ್ಕುರೆ ಮತ್ತು ಮೊಮೋಸ್ ತಿಂದಿದ್ದಾರೆ ಎಂದು ಬರೆದಿದ್ದವು.

Did Congress president Rahul Gandhi eat non-veg food before beginning the Mansarovar Yatra? After some local Nepali websites quoted a waiter, at a restaurant where he took a halt, that Rahul had ordered Chicken Kurkure and momos before he embarked on the yatra, the restaurant on Tuesday gave a statement to clear the air.

Recommended