ಜಮೀರ್ ಅಹ್ಮದ್ ಖಾನ್ ಗೆ ಮುಸ್ಲಿಂ ಬಾಂಧವನಿಂದ ಬೈಗುಳ | Oneindia Kananda

  • 6 years ago
I do not agree with those who are in BJP & those who contests from BJP are Muslim. This is the statement of Zameer Ahmed Khan. Now A Muslim individual opposes Zameer statement & warned by saying case will be filed against Zameer in court.


ಬಿಜೆಪಿಗೆ ಮತ ಚಲಾಯಿಸುವವರನ್ನು ಬಿಜೆಪಿಯಿಂದ ಸ್ಪರ್ದಿಸುವವರನ್ನು ನಾನು ಮುಸ್ಲಿಂ ಎಂದು ಒಪುವುದಿಲ್ಲ. ಇದು ಸಚಿವ ಝಮೀರ್ ಅಹ್ಮದ್ ರವರ ಹೇಳಿಕೆ. ಇವರ ಹೇಳಿಕೆಯ ವಿರುದ್ದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಮುಸ್ಲಿಂ ಬಾಂಧವರೊಬ್ಬರು ಜಮೀರ್ ಅಹ್ಮದ್ ಖಾನ್ ಗೆ ಟಾಂಗ್ ಕೊಟ್ಟು ಎಚ್ಚರಿಸಿದ್ದಾರೆ.

Recommended