ರಾಹುಲ್ ಗಾಂಧಿ ಕೇವಲ 20 ಸೆಕೆಂಡ್ ಗಳಲ್ಲಿ ಬಚಾವ್ | Oneindia kannada
  • 6 years ago
Congress president Rahul Gandhi's plane was just 20 seconds away from crashing, Director General of Civil Aviation said. The flight carrying Rahul Gandhi and 3 more people was traveling to Hubballi from Delhi on April 26th for the campaign for Karnataka assembly elections 2018.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ವಿಮಾನವೊಂದು 20 ಸೆಕೆಂಡ್ ತಡವಾಗಿದ್ದರೆ ಪತನವಾಗಿ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ಬಯಲಿಗೆಳೆದಿದೆ.

Recommended