ಸಿದ್ದರಾಮಯ್ಯನವರ ಸಮನ್ವಯ ಸಮಿತಿ ಸಭೆ ಆಗಸ್ಟ್ 31ರಂದು | ಕೆರಳಿದ ಕುತೂಹಲ | Oneindia Kannada
  • 6 years ago
Karnataka Congress-JD(S) alliance government coordination committee meeting will be held on August 31, 2018. Cabinet Expansion may main agenda of the meeting. Meeting will be held in the leadership of committee chief Siddaramaiah.

ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿಯ ನಡುವೆಯೇ ಸಮನ್ವಯ ಸಮಿತಿ ಸಭೆಗೆ ದಿನಾಂಕ ನಿಗದಿಯಾಗಿದೆ. ಸಂಪುಟ ವಿಸ್ತರಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

Recommended