ದರ್ಶನ್ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದೇನು..? | Filmibeat Kannada
  • 6 years ago
Sumalatha Ambareesh is celebrating her birthday today. Darshan has wished the beautiful lady and Sumalatha has said her day would be incomplete without his wishes.


ಸುಮಲತಾ ಅಂಬರೀಶ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಅವರಿಗೆ ದರ್ಶನ್ ಶುಭಾಶಯ ಕೋರಿದ್ದಾರೆ. ಸುಮಲತಾ ಇದಕ್ಕೆ ನಿನ್ನ ಶುಭಾಶಯ ಇಲ್ಲದೆ ನನ್ನ ಹುಟ್ಟುಹಬ್ಬ ಸಂಪೂರ್ಣ ಆಗೋದಿಲ್ಲ ಎಂದು ಹೇಳಿದ್ದಾರೆ.
Recommended