ಏಷ್ಯನ್‌ ಗೇಮ್ಸ್ 2018: ಚಿನ್ನಗೆದ್ದ ಬೋಪಣ್ಣ ದಿವಿಜ್ ಜೋಡಿ | Oneindia Kannada

  • 6 years ago
Rohan Bopanna and Divij Sharan landed India their sixth gold of the Asian Games 2018 with a smooth 6-3, 6-4 win over Kazhakistan pair of Aleksandr Bublik and Denis Yevseyev here on Friday

ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಯುವ ಆಟಗಾರ ದ್ವಿವಿಜ್ ಶರಣ್ ಅವರು ಏಷ್ಯನ್ ಗೇಮ್ಸ್‌ 2018ರ ಪುರುಷರ ಟೆನ್ನಿಸ್‌ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಬೋಪಣ್ಣ - ದ್ವಿವಿಜ್ ಜೋಡಿಯು ಕಜಕಿಸ್ತಾನದ ಬುದ್ಲಿಕ್ ಅಲೆಸ್ಕಾ, ಯಸ್ವೆ ಡೆನ್ನಿಸ್ ಅವರನ್ನು 4-6, 6-3, 10-8 ರಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ.ಟೆನ್ನಿಸ್‌ನಲ್ಲಿ ಭಾರತಕ್ಕೆ ಒಲಿಯುತ್ತಿರುವ ಎರಡನೇ ಪದಕ ಇದಾಗಿದೆ.

Recommended