ಮನೆಕಳೆದುಕೊಂಡ ಸಂತ್ರಸ್ತರ ಕಣ್ಣೀರ ಕಥೆ | Oneindia Kannada

  • 6 years ago
Kodagu floods was a disaster. Kodagu people has a tragic story behind them. Lakhs of people has lost their houses, properties everything. Watch this video


ಪ್ರವಾಹದಿಂದ ಮನೆಕಳೆದುಕೊಂಡ ಅದೆಷ್ಟೋ ಕೊಡವರ ಕನಸು ಕಮರಿದಂತಾಗಿದೆ. ಒಂದು ಕಾಲದಲ್ಲಿ ಕೈ ಎತ್ತಿ ದಾನ ನೀಡುತ್ತಿದ್ದವರು. ಇಂದು ಆಶ್ರಯಕ್ಕಾಗಿ ಅಂಗಲಾಚಬೇಕಾದ ಪರಿಸ್ಥಿತಿಗೆ ತಲುಪುದ್ದಾರೆ. ಇದ್ದ ತೋಟ, ಗದ್ದೆ ಎಲ್ಲವೂ ಜಲ ಸಮಾಧಿಯಾಗಿದ್ದು, ದಿಕ್ಕು ತೋಚದಾಗಿದ್ದಾರೆ.

Recommended