Natasaarvabhowma : ನಟ ಸಾರ್ವಭೌಮನ ಹುಡುಗಿ ಕಣ್ಣೀರು ಹಾಕಿದ್ದು ಯಾಕೆ..!? | Filmibeat Kannada
  • 6 years ago
Anupama Parameshwaran who started her career from Premam movie is now acting in Natasaarvabhowma . Seeing the condition of Keral Anupama was in tears.


ಪ್ರೇಮಂ ಸಿನಿಮಾ ಮೂಲಕ ಮಲಯಾಳಂ ಸಿನಿಮಾ ರಂಗಕ್ಕೆ ಕಾಲಿಟ್ಟ ಅನುಪಮಾ ಪರಮೇಶ್ವರನ್ ಕೇರಳದ ಸದ್ಯದ ಪರಿಸ್ಥಿತಿ ಕಂಡು ಭಾವುಕರಾಗಿದ್ದಾರೆ. ಪುನೀತ್ ರಾಜ್‌ಕುಮಾರ್, ರಚಿತಾ ರಾಮ್ ಹಾಗೂ ಅನುಪಮಾ ಪವನ್ ಒಡೆಯರ್ ನಿರ್ದೇಶನದ ನಟ ಸಾರ್ವಭೌಮ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.
Recommended