ಇಂಡಿಯಾ ಕ್ಯಾಪ್ಟನ್ ಕೊಹ್ಲಿಗೆ ಇಂಗ್ಲೆಂಡ್ ನಲ್ಲಿ ಗೌರವ | Oneindia Kannada
  • 6 years ago
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ನ ಪ್ರತಿಷ್ಠಿತ ಬಾರ್ಮಿ ಆರ್ಮಿ ಪ್ರಶಸ್ತಿ ದೊರೆತಿದೆ. 2017 ಮತ್ತು 2018ನೇ ಸಾಲಿನಲ್ಲಿ ಅಪೂರ್ವ ಬ್ಯಾಟಿಂಗ್ ಸಾಧನೆ ತೋರಿದ್ದಕ್ಕಾಗಿ ಕೊಹ್ಲಿಗೆ ಈ ಪ್ರಶಸ್ತಿ ಲಭಿಸಿದೆ.

Virat kohli has achieved so much for Indian cricket already that every now and then he will be receiving some awards from some part of the world .
Recommended