Shiroor Mutt seer ಲಕ್ಷ್ಮೀವರತೀರ್ಥ ಸ್ವಾಮೀಜಿಗಳ ಆಡಿಯೋ ವೈರಲ್ | Oneindia Kannada

  • 6 years ago
One more audio tape released of Udupi Shiroor Seer. In the 35 minutes audio conversation tape, Shiroor Seer saying, all the Ashta Mutt Swamiji's having sex relationship. Krishnapura Seer having 6 children and Pejawar Seer having 3 children.


ಶೀರೂರು ಮಠದ ಶ್ರೀಗಳು ಮತ್ತೊಬ್ಬರ ಜತೆ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಏನಿದೆ ಎಂಬ ಮಾಹಿತಿಯನ್ನು ನಿಮ್ಮೆದುರು ತೆರೆದಿಡುವ ವರದಿಯಿದು (ಸಂ) ಉಡುಪಿ ಶೀರೂರು ಮಠದ ಲಕ್ಶ್ಮೀವರ ತೀರ್ಥರ ಸಂಶಯಾಸ್ಪದ ಸಾವಿನ ಸುತ್ತ, ಬಗೆದಷ್ಟು ಹೊಸಹೊಸ ಸುದ್ದಿಗಳು ಹೊರಬೀಳುತ್ತಿದ್ದು, ಉಡುಪಿ ಮಠದ ಇಂದಿನ ಮತ್ತು ಹಿಂದಿನ ಯತಿವರ್ಯರು ಏನೇನು ಮಾಡಿದ್ದಾರೆ ಎಂದು ವೈಕುಂಠಸ್ಥರಾದ ಶೀರೂರು ಶ್ರೀಗಳ ಧ್ವನಿಯೆಂದು ಹೇಳಲಾಗುವ ಆಡಿಯೋ ಸದ್ಯ ವೈರಲ್ ಆಗಿದೆ.

Recommended