ಜುಲೈ 27ಕ್ಕೆ ಮಕರದಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ, ಉಪಯುಕ್ತ ಮಾಹಿತಿ | Oneindia Kannada

  • 6 years ago
ಇದೇ ತಿಂಗಳು, ಅಂದರೆ ಜುಲೈ ಇಪ್ಪತ್ತೇಳನೇ ತಾರೀಕು ಕೇತುಗ್ರಸ್ತ ಚಂದ್ರಗ್ರಹಣ ಇದ್ದು, ಶತಮಾನದ ಸುದೀರ್ಘ ಚಂದ್ರ ಗ್ರಹಣ ಇದಾಗಿರಲಿದೆ. ಶುಭಕರವಲ್ಲದ ಈ ವಿದ್ಯಮಾನದ ಬಗ್ಗೆ ಈಗಾಗಲೇ ಸಾಕಷ್ಟು ಎಚ್ಚರಿಕೆ, ಮುಂಜಾಗ್ರತೆ ನೀಡಲಾಗಿದೆ. ಆ ದಿನದ ಕೆಲವು ಮುಖ್ಯ ಸೂಚನೆಗಳು ಇಲ್ಲಿವೆ.

Here is an important information explained about July 27th lunar eclipse. Which will be happens in Capricorn sign represent through info graphics.

Recommended