ಈ ಆಟಗಾರರು ಮತ್ತೊಮ್ಮೆ ತಂಡಕ್ಕೆ ವಾಪಾಸಾಗಬಹುದು ! | Oneindia Kannada

  • 6 years ago
ಭಾರತ ಇಂಗ್ಲೆಂಡ್ ನಲ್ಲಿ ನಡೆದಂತ ಏಕದಿನ ಸರಣಿಯಲ್ಲಿ ಸೋಲನ್ನು ಕಂಡಿತು . ಇನ್ನು ಭಾರತದ ಏಕದಿನ ತಂಡದಲ್ಲಿ ಸಾಕಷ್ಟು ಬದಲಾವಣೆಗಳ ಅವಶ್ಯಕತೆ ಇದೆ ಎಂದು ಬಹಳಷ್ಟು ಮಂದಿ ಭಾವಿಸುತ್ತಿದ್ದಾರೆ .

India just played a 3 match ODI series against Engalnd and even after winning the first match India had to lose the series . And after the series lots of people and cricket experts have said that the Indian ODI team needs lots of change

Recommended