Monsoon 2018 updates : ಕರಾವಳಿ ಕರ್ನಾಟಕದಲ್ಲಿ ಬಿಡುವಿಲ್ಲದೆ ಸುರಿಯುತ್ತಿದ್ದಾನೆ ವರುಣ | Oneindia Kannada
  • 6 years ago
Monsoon Update: Heavy to very heavy rain at a few places with extremely heavy falls at isolated places very likely over West Madhya Pradesh; heavy to very heavy rain with extremely heavy falls at isolated places very likely over Gujarat Region, Saurashtra and Konkan & Goa; heavy to very heavy rain at isolated places very likely over East Rajasthan, Madhya Maharashtra, Coastal Karnataka.

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟಕ್ಕೆ ಬಿಡುವೆಂಬುದೇ ಇಲ್ಲ. ಇಂದು(ಜು.18) ಸಹ ಈ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Recommended