ಇಂದಿರಾನಗರದ ಮೆಟ್ರೋ ಟ್ರೈನ್ ನಲ್ಲಿ ಸಿಕ್ಕ ಆ ಅನುಮಾನಾಸ್ಪದ ವಸ್ತು ಯಾವುದು? | Oneindia Kannada

  • 6 years ago
Blue tooth beacon has found under the chair at platform in Indira Nagar metro station. Police have arrested a security guard who was installed the same. CCTV cameras have captured that the security guard was fixed under the chair.


ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಬ್ಲೂಟೂತ್‌ ಬೀಕಾನ್‌ ಉಪಕರಣ ಪತ್ತೆಯಾಗಿದ್ದು, ಈ ಕುರಿತು ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಯಾವ ಕಾರಣಕ್ಕೆ ಯಾರು ಇದನ್ನು ಅಳವಡಿಸಿದ್ದಾರೆ ಎನ್ನುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Recommended