ಹೋಟೆಲ್ ಗಳಲ್ಲಿ ಅರ್ಧ ಉಪಯೋಗಿಸಿ ಬಿಟ್ಟ ಸೋಪ್ ಗಳು ಏನಾಗುತ್ತೆ ಗೊತ್ತಾ? | Oneindia Kannada

  • 6 years ago
Ever Wondered What Happens To The Half-used Hotel Soaps? But if you are the one who used them and leave these bottles half used, then have you ever imagined what happens to them after we leave? You would be amazed to know what exactly happens when you leave these half-used soaps in the hotel rooms. This is an initiative that has started in the US and we guess, the trend needs to be followed all across the world, as it is quite useful. So find out...

ಪ್ರವಾಸ, ಶುಭಕಾರ್ಯ ಮೊದಲಾದವುಗಳಿಗಾಗಿ ಪರವೂರಿಗೆ ಹೋದಾಗ ಉಳಿದುಕೊಳ್ಳಲು ವಸತಿಗೃಹದ ಸೇವೆ ಪಡೆದುಕೊಂಡಾಗ ಕೋಣೆಯಲ್ಲಿ ಗ್ರಾಹಕರಿಗೆಂದೇ ಚಿಕ್ಕ ಗಾತ್ರದ ಸೋಪು, ಟೂತ್ ಪೇಸ್ಟ್, ಶಾಂಪೂ ಇತ್ಯಾದಿಗಳನ್ನು ಒದಗಿಸಿರುತ್ತಾರೆ. ಸಾಮಾನ್ಯವಾಗಿ ನಾವು, ಭಾರತೀಯರು ಕೋಣೆಯನ್ನು ಬಿಡುವ ಸಮಯದಲ್ಲಿ ನಮ್ಮ ವಸ್ತುಗಳನ್ನು ಪ್ಯಾಕ್ ಮಾಡುವ ಜೊತೆಗೇ ಒಂದು ವೇಳೆ ಈ ಚಿಕ್ಕ ಸೋಪನ್ನು ಉಪಯೋಗಿಸದೇ ಇದ್ದರೆ ಅಥವಾ ಕೊಂಚವೇ ಖರ್ಚಾಗಿದ್ದರೆ ಈ ವಸ್ತುಗಳನ್ನೂ ಜೊತೆಗೇ ಕೊಂಡು ಹೋಗುತ್ತೇವೆ. ಆದರೆ ಕೆಲವರು ಈ ಒಮ್ಮೆ ಬಳಸಿದ ಸೋಪು ಶಾಂಪೂಗಳನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ. ನಾವು ವಸತಿಗೃಹವನ್ನು ಬಿಟ್ಟುಬಂದ ಬಳಿಕ ಈ ಸೋಪು ಶಾಂಪೂಗಳು ಏನಾಗುತ್ತವೆ? ಅತಿಹೆಚ್ಚು ಜನರು ನೀಡುವ ಸಾಮಾನ್ಯ ಉತ್ತರವೆಂದರೆ 'ವಸತಿಗೃಹದವರು ಕೋಣೆಯನ್ನು ಸ್ವಚ್ಛಗೊಳಿಸುವಾವ ಇವನ್ನೂ ನಿವಾರಿಸಿ ಎಸೆದುಬಿಡುತ್ತಾರೆ'. ಆದರೆ ವಾಸ್ತವದಲ್ಲಿ ಹಾಗಿಲ್ಲ.

Recommended