FIFA world cup 2018 : ಫ್ರಾನ್ಸ್ ಚಾಂಪಿಯನ್! | Oneindia Kannada

  • 6 years ago
ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ 2018ರ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಕ್ರೊವೇಷಿಯಾವನ್ನು 4-2 ಅಂತರದಿಂದ ಸೋಲಿಸಿದ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಪಂದ್ಯದ ಪ್ರಥಮಾರ್ಧದಲ್ಲಿ 2, ದ್ವಿತೀಯಾರ್ಧದಲ್ಲಿ 2 ಗೋಲ್ ಬಾರಿಸಿ ಫ್ರಾನ್ಸ್ ಪ್ರಶಸ್ತಿ ಬಾಚಿಕೊಂಡಿತು.

France has lifted the world cup when all the eyes of the world were on him when they faced Croatia on the world grand stage . The score board showed 4-2 when the final whistle was blown

Recommended