ಇಂದಿರಾನಗರದ 30 ಪಬ್ ಗಳ ಸಂಗೀತವನ್ನ ಮ್ಯೂಟ್ ಮಾಡಿದ ಪೊಲೀಸ್ | Oneindia Kannada

  • 6 years ago
Bengaluru police have muted music in 30 pubs of A Indira Nagar and surrounding areas which was strongly opposed by residents of the area.

ಇಂದಿರಾನಗರದಲ್ಲಿರುವ 30 ಪಬ್‌ಗಳ ಮ್ಯೂಸಿಕ್‌ನ್ನು ಪೊಲೀಸರು ಮ್ಯೂಟ್‌ ಮಾಡಿಸಿದ್ದಾರೆ, ಇದಕ್ಕೂ ಕಾರಣ ಇದೆ ಹೊರಗಡೆ ಸದ್ದು ಕೇಳಿಸುವ ಸಂಗೀತದಿಂದ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದಿರಾನಗರದ 30 ಪಬ್‌ಗಳಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

Recommended