ಹಾಲಿ ಚಾಂಪಿಯನ್ ಫೆಡರರ್ ಗೆ ಸೋಲಿನ ಆಘಾತ | Oneindia Kannada

  • 6 years ago
ವಿಂಬಲ್ಡನ್ 2018 ಗೆಲ್ಲುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದ ಸ್ವಿಟ್ಜರ್ಲೆಂಡ್ ನ ಹಾಲಿ ಚಾಂಪಿಯನ್ ರೋಜರ್ ಫೆಡರರ್ ಗೆ ಬುಧವಾರದಂದು ಆಘಾತ ಕಾದಿತ್ತು. ದಕ್ಷಿಣ ಆಫ್ರಿಕಾದ ಆಟಗಾರ ಕೆವಿನ್ ಆಂಡರ್ಸನ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿ, ಟೂರ್ನಮೆಂಟಿನಿಂದ ನಿರ್ಗಮಿಸಿದ್ದಾರೆ.

Roger Federer is out of Wimbledon . Kevin Anderson took the better of him in the quarter finals match

Recommended