ಪಟಾಕಿ ಸಿಡಿಸುವುದನ್ನು ತಡೆದಿದ್ದಕ್ಕೆ ಹೊಡೆದು ಕೊಂದ ಕ್ರೂರಿಗಳು | Oneindia Kannada

  • 6 years ago
ಪಟಾಕಿ ಸಿಡಿಸುವುದನ್ನು ವಿರೋಧಿಸಿದಕ್ಕೆ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಥಳಿಸಿ ಕೊಂದ ಘಟನೆ ಅಸ್ಸಾಂನ ನಲ್ಬರಿಯಲ್ಲಿ ಬುಧವಾರ ನಡೆದಿದೆ. ಘುರತ್ತಲ್ ಎಂಬಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ವೇಳೆ ಪಟಾಕಿ ಹೊಡೆಯುವುದನ್ನು ತಡೆದಿದ್ದಕ್ಕೆ ಮನಬಂದಂತೆ ಹೊಡೆದು ಕೊಲ್ಲಲಾಗಿದೆ.

A man was allegedly thrashed to death in assam for objecting to bursting firecrackers in a wedding party

Recommended