ಮುರಿದ ಸೇತುವೆ ಬಳಸುತ್ತಿರುವ ಗುಜರಾತ್ ಜನ | Oneindia Kannada

  • 6 years ago
ಗುಜರಾತ್ ನಲ್ಲಿ ಜನಗಳು ಹೇಗೆಲ್ಲಾ ಬದುಕುತ್ತಿದ್ದಾರೆ ನೋಡಿ . ಸಾಮಾನ್ಯವಾಗಿ ಗುಜರಾತ್ ಎಂದಾಕ್ಷಣ ಪ್ರಧಾನಿ ಅವರ ರಾಜ್ಯ ಅಭಿವೃದ್ಧಿ ಹೊಂದಿರುವ ರಾಜ್ಯ ಎಂದೆಲ್ಲಾ ಹೇಳುತ್ತಾರೆ . ಆದರೆ ಸತ್ಯ ಇಂತಿದೆ . ಬಿದ್ದಿರುವ ಸೇತುವೆಯನ್ನೇ ಇವರು ಕಳೆದ ೨ ತಿಂಗಳುಗಳಿಂದ ಬಳಸುತ್ತಿದ್ದಾರೆ .

People of Gujarat’s Kheda town are using bridge that has been collapsed 2 months back.

Recommended