ರಿಯಲ್ ಮ್ಯಾಡ್ರಿಡ್ ತೊರೆದು ಯುವೆಂಟಸ್ ಸೇರಲಿರುವ ರೊನಾಲ್ಡೋ | Oneindia Kannada

  • 6 years ago
ಪೋರ್ಚುಗಲ್ ನ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ಅವರು ರಿಯಲ್ ಮ್ಯಾಡ್ರಿಡ್ ತಂಡವನ್ನು ತೊರೆದು ಇಟಾಲಿಯನ್ ಕ್ಲಬ್ ಯುವೆಂಟಸ್ ಅನ್ನು ಸೇರಿಕೊಳ್ಳಲಿದ್ದಾರೆ. ಯುವೆಂಟಸ್ 100 ಮಿಲಿಯನ್ ಯೂರೋಸ್ (ಸುಮಾರು 805 ಕೋ. ರೂ) ನೀಡಲು ಒಪ್ಪಿರುವುದರಿಂದ ರೋನಾಲ್ಡೊ ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

Portugal Superstar and champ of Real madrid Cristiano Ronaldo is leaving real madrid and the football star is said to be joining Juventis

Recommended