ಜಿಮ್ನಾಸ್ಟಿಕ್ ವರ್ಲ್ಡ್ ಚಾಲೆಂಜ್ ನಲ್ಲಿ ಚಿನ್ನ ಗೆದ್ದ ದೀಪಾ ಭಾರತಕ್ಕೆ ವಾಪಾಸಾಗಿ ಹೇಳಿದ್ದೇನು ? |Oneindia Kannada
  • 6 years ago
ವಿಶ್ವ ಮಟ್ಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ವನಿತಾ ಜಿಮ್ನಾಸ್ಟ್ ಕೀರ್ತಿಗೆ ದೀಪಾ ಕರ್ಮಾಕರ್ ಪಾತ್ರರಾಗಿದ್ದಾರೆ. 24ರ ಹರೆಯದ ದೀಪಾ, ಟರ್ಕಿಯ ಮರ್ಸಿನ್ ನಲ್ಲಿ ನಡೆದ ಫಿಗ್ (ಎಫ್ಐಜಿ) ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್ ಕೂಟದ ವನಿತಾ ವಾಲ್ಟ್ ವಿಭಾಗದಲ್ಲಿ ಚಿನ್ನ ಜಯಿಸಿದ್ದಾರೆ. ಜಿಮ್ನಾಸ್ಟಿಕ್ ವರ್ಲ್ಡ್ ಚಾಲೆಂಜ್ ನಲ್ಲಿ ಚಿನ್ನ ಗೆದ್ದ ದೀಪಾ ಭಾರತಕ್ಕೆ ವಾಪಾಸಾಗಿ ಹೇಳಿದ್ದೇನು ?


Dipa Karmakar on Sunday made history by becoming the first women Indian gymnast to clinch a gold medal at a global event, she cameback from a career-threatening injury, at the FIG Artistic Gymnastics World Challenge Cup in Mersin, Turkey. Listen what she has to say after she returns back to India
Recommended