ಟಿ20 ಕ್ರಿಕೆಟ್‌ಗಾಗಿಯೇ ಬರಲಿದೆ ವಿಶಿಷ್ಟ ಕೂಕಬುರ್ರಾ ಚೆಂಡು | Oneindia Kannada
  • 6 years ago
ಕೂಕಬುರ್ರಾ ಚೆಂಡುಗಳ ತಯಾರಕ ಕಂಪೆನಿಯು ಟಿ20 ಕ್ರಿಕೆಟ್‌ಗೆಂದೇ ವಿಶೇಷವಾದ ಚೆಂಡನ್ನು ವಿನ್ಯಾಸಗೊಳಿಸಿದೆ. ಈ ಹೊಸ ಮಾದರಿಯ ಚೆಂಡು ಇನ್ನು ಎರಡು ವರ್ಷಗಳಲ್ಲಿ ಟಿ20 ಲೀಗ್‌ಗಳು ಮತ್ತು ಅಂತರರಾಷ್ಟ್ರೀಯ ಪಂದ್ಯಗಳಿಗೆ ಲಭ್ಯವಾಗಲಿದೆ.

kookaburra a cricket company which makes bat and ball have announced that they are making a new kind of ball for T20 cricket .
Recommended