ಕರ್ನಾಟಕ ದೇಶದಲ್ಲೇ ಪ್ರಮುಖ ರಾಜ್ಯಗಳಲ್ಲಿ ಒಂದು | ಇಲ್ಲಿದೆ ಕುತೂಹಲಕಾರಿ ಮಾಹಿತಿಗಳು | Oneindia Kannada

  • 6 years ago
Karnataka, the largest state in South India, is famous for its old culture and traditions. Apart from this state, Karnataka is one of the most incomplete states in India. Karnataka, which is home to IT Centers, Sandalwood forests, ancient monuments, more religious places and countless natural awe, is a complete package for all travelers. There are still things that some people do not even know. It also helps to explain the beauty of Karnataka.

ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯವಾಗಿರುವ ಕರ್ನಾಟಕವು ಅದರದೇ ಆದ ಹಳೆಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪರಂಪರೆಗೆ ಜನಪ್ರಿಯವಾಗಿದೆ. ಈ ರಾಜ್ಯವನ್ನು ಹೊರತುಪಡಿಸಿ ಭಾರತವೇ ಅಪೂರ್ಣ ಎನ್ನುವಂತಹ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು ಹೇಳಲಾಗುತ್ತದೆ. ಐಟಿ ಕೇಂದ್ರ, ಶ್ರೀಗಂಧದ ಕಾಡುಗಳು, ಪುರಾತನವಾದ ಸ್ಮಾರಕಗಳು, ಹೆಚ್ಚು ಧಾರ್ಮಿಕ ಸ್ಥಳಗಳು ಮತ್ತು ಅಸಂಖ್ಯಾತ ನೈಸರ್ಗಿಕ ವಿಸ್ಮಯಗಳ ಮನೆಯಾಗಿರುವ ಕರ್ನಾಟಕವು ಎಲ್ಲ ರೀತಿಯ ಪ್ರಯಾಣಿಕರಿಗೆ ಸಂಪೂರ್ಣ ಪ್ಯಾಕೇಜ್ ಆಗಿದೆ. ಅದರಲ್ಲೂ ಬಹಳಷ್ಟು ಕೆಲವು ಜನರಿಗೆ ತಿಳಿದಿರದೇ ಇರುವ ವಿಷಯಗಳು ಇನ್ನೂ ಇವೆ. ಕರ್ನಾಟಕದ ಸೌಂದರ್ಯವನ್ನು ವಿವರಿಸುವಲ್ಲಿ ಸಹ ಇದು ಸಹಾಯ ಮಾಡುತ್ತದೆ.

Recommended