ಕರ್ನಾಟಕ ಕರಾವಳಿಯಲ್ಲಿ ಮಳೆ, ಬೆಂಗಳೂರಿನಲ್ಲಿ ಈಗಲೇ ಸೆಕೆ! | Oneindia Kannada
  • 6 years ago
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತೆ ಳೆ ಮುಮದುವರಿಯಲಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ವರುಣನ ಆರ್ಭಟ ಕೊಂಚ ಕಡಿಮೆಯಾಗಿದೆ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಈಗಲೇ ಸೆಕೆ ಆರಂಭವಾಗಿದ್ದು, ಮಳೆಯ ವಿಳಾಸವೇ ಪತ್ತೆಯಿಲ್ಲ. ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿದ್ದರೂ, ಸಂಜೆಯ ಹೊತ್ತಿಗಾದರೂ ಮಳೆ ಬಂದೀತು ಎಂದುಕೊಂಡರೆ ಮಳೆ ಮಾತ್ರ ಬರುತ್ತಿಲ್ಲ.

Heavy rain in caostal and interior Karnataka districts. Cloudy weather in capital city Bengaluru. Heavy to very heavy rain at a few places with extremely heavy at isolated places likely over Konkan and Goa
Recommended