AC ರೈಲ್ವೆ ಬೋಗಿಗಳ ಬ್ಲಾಂಕೆಟ್‌ ವಾಶ್ ಆಗೋದು ಯಾವಾಗ ? | Oneindia kannada

  • 6 years ago
AC ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡುವ ಬ್ಲಾಂಕೆಟ್‌ಗಳನ್ನು ಇನ್ನು ಮುಂದೆ ತಿಂಗಳಿಗೆ ಎರಡು ಬಾರಿ ತೊಳೆಯಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.ಪ್ರಸ್ತುತ ಎಸಿ ಪ್ರಯಾಣಿಕರ ಬ್ಲಾಂಕೆಟ್ ಗಳನ್ನು ಎರಡು ತಿಂಗಳಿಗೊಮ್ಮೆ ಶುಚಿಗೊಳಿಸಲಾಗುತ್ತಿತ್ತು.

Ministry of railway has announced that blankets in AC coach of trains will be washed twice in a month now onwards. Earlier it was once in alternative months blankets were get washed.

Recommended