ಏನಿದು ಸಿದ್ದರಾಮಯ್ಯ ಹಾಗು ಜಿ ಪರಮೇಶ್ವರ್ ನಡುವೆ ರಹಸ್ಯ ಮಾತುಕತೆ? | Oneindia Kannada

  • 6 years ago
Deputy chief minister Dr. G.Parameshwar said that the former chief minister Siddaramaiah may have different opinion on presenting new budget and everyone would have their opinion. But chief minister also has his own opinion.

ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕದ ಬಗ್ಗೆ ಚರ್ಚೆ ಮಾಡಿದ್ದೇವೆ, ಕೆಲ ದಿನಗಳ ಬಳಿಕ ಸಿದ್ದರಾಮಯ್ಯ ಬರುತ್ತಾರೆ ಆಗ ಸಮನ್ವಯ ಸಮಿತಿ ಸಭೆ ಕರೆಯುತ್ತಾರೆ ಅಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.

Recommended