ಇಂಗ್ಲೆಂಡ್​ ಟೂರ್​ ಸಿಂಪಲ್​, ಯಾಕೆ ಗೊತ್ತಾ..? England Tour is Simple for Team India

  • 6 years ago
‘ಇಂಗ್ಲೆಂಡ್​ ಟೂರ್​ ತುಂಬಾನೇ ಕಠಿಣ’, ‘ಅಲ್ಲಿನ ಪಿಚ್​ನಲ್ಲಿ ನಿಲ್ಲೋದು ಸುಲಭವಲ್ಲ..’, ‘ಕಳೆದ ಇಂಗ್ಲೆಂಡ್​​ ಪ್ರವಾಸದಲ್ಲಿ ಭಾರತ ಮುಗ್ಗರಿಸಿದೆ..’ ಅಂತೆಲ್ಲ ಇಷ್ಟು ದಿನ ಹೇಳ್ತಿದ್ದಿದ್ದು ಸಾಕು..! ಯಾಕಂದ್ರೆ, ಆಗಿನ ಪರಿಸ್ಥಿತಿಯೇ ಬೇರೆ. ಈಗಿನ ಸಿಚುಯೇಶನ್ನೇ ಬೇರೆ ಅಂತ ಭಾರತದ ಕೆಲವು ಕ್ರಿಕೆಟ್​ ಲೆಜೆಂಡ್ಸ್​ ಹೇಳ್ತಾ ಇದ್ದಾರೆ. ಹಾಗಾದ್ರೆ, ಟೀಮ್​ ಇಂಡಿಯಾಕ್ಕೆ ಇಂಗ್ಲೆಂಡ್​ ಟೂರ್​ ಯಾಕೆ ಕಠಿಣ ಅಲ್ಲ ಗೊತ್ತಾ..? ಇಲ್ಲಿದೆ ನೋಡಿ.

Recommended