ಇಂಗ್ಲೆಂಡ್​​​ನಲ್ಲಿ ಸೆಂಟರ್​ ಆಫ್​ ಅಟ್ರ್ಯಾಕ್ಷನ್​​ ಈ ಆಟಗಾರರು..! These Players will be the centre of Attraction in England Match

  • 6 years ago
: ಸದ್ಯ ಟೀಮ್ ಇಂಡಿಯಾ ಇಂಗ್ಲೆಂಡ್​ ಪ್ರವಾಸ ಕೈಗೊಳ್ತಾ ಇದೆ. ಮುಂಬರುವ ವಿಶ್ವಕಪ್​ನ ಪೂರ್ವ ತಯಾರಿ ಅಂತಾನೇ ಕರೆಸಿಕೊಳ್ತಿರೋ ಪ್ರತಿಷ್ಠಿತ ಟೂರ್ನಿಯಲ್ಲಿ ಈ ಆಟಗಾರರು ಹೇಗೆ ಪರ್ಫಾರ್ಮನ್ಸ್​ ನೀಡ್ತಾರೆ ಅನ್ನೋ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ. ಹಾಗಾದ್ರೆ ಆ ಪ್ಲೇಯರ್ಸ್​​ ಯಾರು..?

Recommended