ಬಾಲಿವುಡ್​ ತಾರೆಯರ​ ಫೆವರಿಟ್​ ಫುಟ್ಬಾಲ್​ ತಂಡಗಳಿವು..! Bollywood Stars' Favorite Football players
  • 6 years ago
ಫುಟ್ಬಾಲ್​​ ಫೀವರ್​​ ಕೇವಲ ನಮಗಷ್ಟೇ ಅಲ್ಲ. ಬಾಲಿವುಡ್​ ಸೆಲೆಬ್ರಿಟಿಗಳಿಗೂ ಏರುತ್ತಿದೆ. ತಮ್ಮ ಬ್ಯುಸಿ ಶೆಡ್ಯೂಲ್​​ಗಳ ಮಧ್ಯೆಯೇ ಬಿಡುವು ಮಾಡಿಕೊಳ್ಳೋ ಅವರು, ಫ್ರೆಂಡ್ಸ್​-ಫ್ಯಾಮಿಲಿ ಒಟ್ಟಿಗೆ ಪಂದ್ಯವನ್ನ ಎಂಜಾಯ್​ ಮಾಡ್ತಿದ್ದಾರೆ. ಹಾಗಾದ್ರೆ, ಯಾರು ಆ ಪ್ಲೇಯರ್ಸ್..? ಅವರು ಸಪೋರ್ಟ್​​ ಮಾಡ್ತಿರೋ ಆ ಫುಟ್ಬಾಲ್​ ತಂಡ ಯಾವುದು..? ಅಂತ ಕುತೂಹಲ ಮೂಡ್ತಿರಬೇಕಲ್ವ..? - ಈ ರಿಪೋರ್ಟ್​​ ನೋಡಿ.
Recommended