ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವದಾಖಲೆ
  • 6 years ago
ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ಎದುರು ತಲೆಬಾಗಿತು. ಈ ಸೋಲಿನೊಂದಿಗೆ ಸರಣಿ ಸೋಲಿನ ಮುಖಭಂಗಕ್ಕೀಡಾಗಿದೆ.

Australian cricket team are facing their greatest lows since 34 years . After losing the first 3 matches against England they have lost the series also
Recommended