FIFA world cup 2018 : ಮೆಸ್ಸಿ ನೋಡಲು ರಷ್ಯಾಕ್ಕೆ ಸೈಕಲಿನಲ್ಲಿ ಬಂದ ಕೇರಳದ ಫ್ಯಾನ್

  • 6 years ago
ಮೆಸ್ಸಿ ಅಭಿಮಾನಿಯೊಬ್ಬರು ಕೇರಳದಿಂದ ಸುಮಾರು 4 ಸಾವಿರ ಕಿಲೋ ಮೀಟರ್ ಹಾದಿ ಸಾಗಿ ರಷ್ಯಾಕ್ಕೆ ಬಂದಿದ್ದಾರೆ. ಕೇರಳದಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದ ಕ್ಲಿಫಿನ್ ಫ್ರಾನ್ಸಿಸ್ ಅವರಿಗೆ ಮೆಸ್ಸಿ ಎಂದರೆ ಅಚ್ಚುಮೆಚ್ಚು.


Messi has huge fan base all over the Globe and India is no different . Here is a Messi fan from Kerala who has gone all the way to Russia to watch his star play

Recommended